Description
7 ದಿನಗಳ ಉಚಿತ ಚಿಕಿತ್ಸಾ ಶಿಬಿರ
ದಿನಾಂಕ 06-02-2026 ರಿಂದ 12-02-2026 ರವರೆಗೆ ಸಮಯ : ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 2.00 ರವರೆಗೆ
ಶೇಷಾದ್ರಿಪ್ರರಂ ಬೆಂಗಳೂರಿನಲ್ಲಿ
ಮಂಡಿ ನೋವು, ಬೆನ್ನು ಹಾಗೂ ಕತ್ತು ನೋವು, ಕೀಲು ನೋವು, ಭುಜದ ನೋವು, ಲಕ್ವ, ಹಿಮ್ಮಡಿ ನೋವು, ಟೆನ್ನಿಸ್ ಎಲ್ಲೋ ನೋವು, ತಲೆನೋವು, ಮೈಗ್ರೇನ್, ಚಿಕನ್‌ಗುನ್ಯದಿಂದ ಉಂಟಾಗುವ ಕೀಲು ನೋವು, ರುಮಟಾಯ್ಡ್ ಆರ್ಥೈಟಿಸ್ (ಸಂಧಿವಾತ), ವೆರಿಕೋಸ್ ವೇಯನ್ಸ್ ಸಮಸ್ಯೆ, ಕಾಲುಗಳಲ್ಲಿ ಊತ ಹಾಗೂ ರಕ್ತ ಚಲನೆ ಇಲ್ಲದವರಿಗೆ. ಸೊಂಟ ಮತ್ತು ಕಾಲುಗಳಲ್ಲಿ ಶಕ್ತಿ ಕಳೆದುಕೊಂಡವರಿಗೆ, ಸಯಾಟಿಕಾ ಹಾಗೂ ವಿವಿಧ ಮೂಳೆ ನೋವುಗಳಿಗೆ ಯಾವುದೇ ರೀತಿಯ ಔಷಧಿ ಇಲ್ಲದೆ ಮತ್ತು ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೆ ವಿಶೇಷ ಹೈಡೋ ಥೆರಪಿ ಮೂಲಕ ಮಸಾಜ್ ಚಿಕಿತ್ಸೆ ನೀಡಲಾಗುತ್ತದೆ.
SP ಸೆಲೆಬ್ರಿಟಿ ವೆಲ್ವೆಸ್ಟ್
9739986737
ವಿಳಾಸ : ಸನ್ಮಾನ್ ಹೋಟೆಲ್ ಹತ್ತಿರ, ಕುಮಾರ ಕೀನೊ ಅಪಾರ್ಟೆಂಟ್ ಎದುರು. ಶೇಷಾದ್ರಿಪುರಂ, ಬೆಂಗಳೂರು-20
Show More