Description
GENERAL
ತಕ್ಷಣ ಬೇಕಾಗಿದ್ದಾರೆ ಬಿ.ಕಾಂ/
ಬಿಬಿಎಮ್ (ಫೈನಾನ್ಸ್)/ಬಿಇ.(ಸಿಎಸ್. /ಬಿ.ಸಿ.ಎ/ಬಿ.ಎಸ್ಪಿ (ಸಿಎಸ್)/ಡಿಗ್ರಿ ಇನ್ ಪಬ್ಲಿಕ್ ಹೆಲ್ತ್/ಎಂ.ಕಾಂ/ಎಂ.ಬಿ.ಎ./ಎಂ.ಎಸ್ಸಿ/ಯಾವುದೇ any ವಿದ್ಯಾರ್ಹತೆ ಹೊಂದಿರುವ 3 ವರ್ಷ ಅನುಭವವುಳ್ಳ ಎಸ್.ಸಿ/ಎಸ್‌ಟಿ/ಜಿಎಂ. ಅಭ್ಯರ್ಥಿಗಳು ಹೊರಗುತ್ತಿಗೆ ಆಧಾರದ ಮೇಲೆ ಸರ್ಕಾರಿ ಇಲಾಖೆಗಳಲ್ಲಿ ತಕ್ಷಣ ಬೇಕಾಗಿರುತ್ತಾರೆ. ವೇತನ (20.000 ರಿಂದ 50.000)* ಹಾಗೂ ಇಪಿಎಫ್ ಸೌಲಭ್ಯ ಇರುತ್ತದೆ. ಕೆಎಸ್ಎಫ್-9 ಕಾರ್ಪೋರೇಟ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್. ಎಂ ಆರ್ ಮ್ಯಾನ್‌ಷನ್, ನಂ 26,34/4. ಜ್ಞಾನಜ್ಯೋತಿನಗರ, ಮಲ್ಲತ್ತಳ್ಳಿ ಬಸ್ ನಿಲ್ದಾಣ, ರಿಂಗ್ ರೋಡ್, ಹೆಚ್.ಪಿ. ಪೆಟ್ರೋಲ್ ಬಂಕ್ ಹತ್ತಿರ. ಬೆಂಗಳೂರು
08023183399/-
23185599.
cv.ksf9@gmail.com
Show More